ಅಭಿಪ್ರಾಯ / ಸಲಹೆಗಳು

ಮಾರ್ಚಿ 2022

 

ಮಾರ್ಚಿ 2022 ರ ಮಾಹೆಯಲ್ಲಿ ನಡೆದ ತರಬೇತಿಗಳ ವಿವರ
ಕ್ರ . ಸಂ. ತರಬೇತಿಯ ಹೆಸರು ತರಬೇತಿ ಅವಧಿ ಒಟ್ಟು ತರಬೇತಿ ದಿನಗಳು ಇಲಾಖೆ ತರಬೇತಿಯ ಸಮನ್ವಯಾಧಿಕಾರಿ ತರಬೇತಿ ವಿಧ
ಇಂದ ವರೆಗೆ
16 ಪರೀಕ್ಷಾರ್ಥಿ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಹಣಕಾಸು ನಿರ್ವಹಣೆಯಕುರಿತ ಪ್ರವೇಶಾತಿ ತರಬೇತಿ ಕಾರ್ಯಕ್ರಮ 28-03-2022 01-04-2022 5 ತೋಟಗಾರಿಕೆ ಇಲಾಖೆ ಶ್ರೀ ಬಿರಾದಾರ್‌.ಬಿ.ಎನ್‌, ಸಮಾಲೋಚಕರು ಆಫ್‌ಲೈನ್
15 ಸಾರ್ವಜನಿಕ ಹಣಕಾಸು ನಿರ್ವಹಣೆ ತರಬೇತಿ ಕಾರ್ಯಾಗಾರ 24-03-2022 24-03-2022 1 ಶಿಕ್ಷಣ ಇಲಾಖೆ ಶ್ರೀ ಮಂಜುನಾಥ್ ಹೆಗಡೆ ಸಲಹೆಗಾರರು (ತರಬೇತಿ) ಮತ್ತು ಬೋಧಕರು ಆಫ್‌ಲೈನ್
14 ಸಾರ್ವಜನಿಕ ಹಣಕಾಸು ನಿರ್ವಹಣೆ ತರಬೇತಿ ಕಾರ್ಯಾಗಾರ 23-03-2022 23-03-2022 1 ಶಿಕ್ಷಣ ಇಲಾಖೆ ಶ್ರೀ ಮಂಜುನಾಥ್ ಹೆಗಡೆ ಸಲಹೆಗಾರರು (ತರಬೇತಿ) ಮತ್ತು ಬೋಧಕರು ಆನ್‌ಲೈನ್
13 ಸಾರ್ವಜನಿಕ ಹಣಕಾಸು ನಿರ್ವಹಣೆ ತರಬೇತಿ ಕಾರ್ಯಾಗಾರ 22-03-2022 22-03-2022 1 ಶಿಕ್ಷಣ ಇಲಾಖೆ ಶ್ರೀ ಮಂಜುನಾಥ್ ಹೆಗಡೆ ಸಲಹೆಗಾರರು (ತರಬೇತಿ) ಮತ್ತು ಬೋಧಕರು ಆನ್‌ಲೈನ್
12 ಸರಕು ಮತ್ತು ಸೇವಾ ತೆರಿಗೆ ಕುರಿತಂತೆ ಸಾಂಸ್ಥಿಕ ತೋರ್ಪಡಿಕೆಯ ತರಬೇತಿ. 23-03-2022 25-03-2022 3 ವಾಣಿಜ್ಯ ತೆರಿಗೆ ಇಲಾಖೆ ಶ್ರೀ ಹೆಚ್.ಎನ್.ಶ್ರೀಕಂಠಮೂರ್ತಿ, ಉಪ ಸಲಹೆಗಾರರು ಮತ್ತು ಬೋಧಕರು ಆಫ್‌ಲೈನ್
11 ಪರೀಕ್ಷಾರ್ಥಿ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಹಣಕಾಸು ನಿರ್ವಹಣೆಯಕುರಿತ ಪ್ರವೇಶಾತಿ ತರಬೇತಿ ಕಾರ್ಯಕ್ರಮ 21-03-2022 25-03-2022 5 ತೋಟಗಾರಿಕೆ ಇಲಾಖೆ ಶ್ರೀ ನಿತ್ಯಾನಂದ ಆರಾಧ್ಯ, ಸಮಾಲೋಚಕರು ಆಫ್‌ಲೈನ್
10 ಮಹಿಳಾ ಉದ್ದೇಶಿತ ಆಯವ್ಯಯ ಕುರಿತು ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮ 22-03-2022 23-03-2022 1 ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳು ಶ್ರೀ ಬಿ.ಎಲ್.ವಾಸುದೇವ, ಸಮಾಲೋಚಕರು ಆನ್‌ಲೈನ್
9 ಸಾರ್ವಜನಿಕ ಹಣಕಾಸು ನಿರ್ವಹಣೆ ತರಬೇತಿ ಕಾರ್ಯಾಗಾರ 14-03-2022 14-03-2022 1 ಶಿಕ್ಷಣ ಇಲಾಖೆ ಶ್ರೀ ಮಂಜುನಾಥ್ ಹೆಗಡೆ ಸಲಹೆಗಾರರು (ತರಬೇತಿ) ಮತ್ತು ಬೋಧಕರು ಆನ್‌ಲೈನ್
8 ಸಾರ್ವಜನಿಕ ಹಣಕಾಸು ನಿರ್ವಹಣೆ ತರಬೇತಿ ಕಾರ್ಯಾಗಾರ 11-03-2022 11-03-2022 1 ಶಿಕ್ಷಣ ಇಲಾಖೆ ಶ್ರೀ ಮಂಜುನಾಥ್ ಹೆಗಡೆ ಸಲಹೆಗಾರರು (ತರಬೇತಿ) ಮತ್ತು ಬೋಧಕರು ಆನ್‌ಲೈನ್
7 ಸಾರ್ವಜನಿಕ ಹಣಕಾಸು ನಿರ್ವಹಣೆ ತರಬೇತಿ ಕಾರ್ಯಾಗಾರ 10-03-2022 10-03-2022 1 ಶಿಕ್ಷಣ ಇಲಾಖೆ ಶ್ರೀ ಮಂಜುನಾಥ್ ಹೆಗಡೆ ಸಲಹೆಗಾರರು (ತರಬೇತಿ) ಮತ್ತು ಬೋಧಕರು ಆನ್‌ಲೈನ್
6 ಪರೀಕ್ಷಾರ್ಥಿ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಹಣಕಾಸು ನಿರ್ವಹಣೆಯಕುರಿತ ಪ್ರವೇಶಾತಿ ತರಬೇತಿ ಕಾರ್ಯಕ್ರಮ 14-03-2022 18-03-2022 5 ತೋಟಗಾರಿಕೆ ಇಲಾಖೆ ಡಾ. ಅನಂತರಾಮು ಎಮ್ ಅರ್, ಸಮಾಲೋಚಕರು (ಶೈಕ್ಷಣಿಕ ಮತ್ತು ಸಂಶೋಧನೆ) ಆಫ್‌ಲೈನ್
5 ಸರಕು ಮತ್ತು ಸೇವಾ ತೆರಿಗೆ ಕುರಿತಂತೆ ಸಾಂಸ್ಥಿಕ ತೋರ್ಪಡಿಕೆಯ ತರಬೇತಿ. 08-03-2022 10-03-2022 3 ವಾಣಿಜ್ಯ ತೆರಿಗೆ ಇಲಾಖೆ ಶ್ರೀ ಹೆಚ್.ಎನ್.ಶ್ರೀಕಂಠಮೂರ್ತಿ, ಉಪ ಸಲಹೆಗಾರರು ಮತ್ತು ಬೋಧಕರು ಆಫ್‌ಲೈನ್
4 ಪರೀಕ್ಷಾರ್ಥಿ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಹಣಕಾಸು ನಿರ್ವಹಣೆಯಕುರಿತ ಪ್ರವೇಶಾತಿ ತರಬೇತಿ ಕಾರ್ಯಕ್ರಮ 07-03-2022 11-03-2022 5 ತೋಟಗಾರಿಕೆ ಇಲಾಖೆ ಶ್ರೀ ಬಿರಾದಾರ್‌.ಬಿ.ಎನ್‌, ಸಮಾಲೋಚಕರು ಆಫ್‌ಲೈನ್
3 ಡ್ರಗ್ ಕಾನೂನು ಜಾರಿ ಕುರಿತು ತರಬೇತಿ ಕಾರ್ಯಕ್ರಮ 07-03-2022 11-03-2022 3 ಅಬಕಾರಿ ಇಲಾಖೆ ಶ್ರೀ ಕೆ.ಸಿ.ಹರಿದಾಸ್‌, ಸಮಾಲೋಚಕರು ಆನ್‌ಲೈನ್
2 ಸರಕು ಮತ್ತು ಸೇವಾ ತೆರಿಗೆ ಕುರಿತಂತೆ ಸಾಂಸ್ಥಿಕ ತೋರ್ಪಡಿಕೆಯ ತರಬೇತಿ. 02-03-2022 04-03-2022 3 ವಾಣಿಜ್ಯ ತೆರಿಗೆ ಇಲಾಖೆ ಶ್ರೀ ಹೆಚ್.ಎನ್.ಶ್ರೀಕಂಠಮೂರ್ತಿ, ಉಪ ಸಲಹೆಗಾರರು ಮತ್ತು ಬೋಧಕರು ಆಫ್‌ಲೈನ್
1 ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ "ಡಿಡಿಓ ಗಳ ಕರ್ತವ್ಯಗಳು ಮತ್ತು ಪ್ರತ್ಯಾಯೋಜನೆಗಳು” ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮ'  03-03-2022 04-03-2022 1 ಅಬಕಾರಿ ಇಲಾಖೆ ಶ್ರೀ ಕೆ.ಸಿ.ಹರಿದಾಸ್‌, ಸಮಾಲೋಚಕರು ಆನ್‌ಲೈನ್

ಇತ್ತೀಚಿನ ನವೀಕರಣ​ : 04-05-2022 11:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿತ್ತೀಯ ಕಾರ್ಯ ನೀತಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080