ಸೆಪ್ಟೆಂಬರ್‌ 2019

 

                                           ಸೆಪ್ಟೆಂಬರ್‌ 2019 ರ ತರಬೇತಿ ಕಾರ್ಯಕ್ರಮಗಳು

ಕ್ರಮ ಸಂಖ್ಯೆ ತರಬೇತಿ ದಿನಾಂಕ ತರಬೇತಿ ಹೆಸರು ತರಬೇತಿಯ ಅವಧಿ  ಇಲಾಖೆ ತರಬೇತಿ ಸಮನ್ವಯಾಧಿಕಾರಿ ತರಬೇತಿಯ ವೇಳಾಪಟ್ಟಿ
19 30-09-2019 ಪಿ.ಎಫ್.ಎಂ.ಎಸ್ / ಸಿ.ಎಸ್.ಎಸ್ / ಕೇಂದ್ರೀಯ ಕಾರ್ಯಕ್ರಮ ಕುರಿತು ಒಂದು ದಿನದ ಕಾರ್ಯಾಗಾರ. 1  ಶ್ರೀ ಮಂಜುನಾಥ ಹೆಗಡೆ ಕೆ.ಸಿ.ಎ.ಎಸ್, ಬೋಧಕರು ಆಯುಷ್ ಇಲಾಖೆ ವೀಕ್ಷಿಸಿ
18 26/9/2019  “ಡಿಡಿಓ ಗಳ ಕರ್ತವ್ಯ ಮತ್ತು ಜವಾಬ್ದಾರಿಗಳು” ಕುರಿತು ಒಂದು ದಿನದ ಕಾರ್ಯಾಗಾರ. 1  ಶ್ರೀ ಸುಬ್ರಾಯ ಎಂ. ಹೆಗಡೆ, ಸಮಾಲೋಚಕರು ಸಹಕಾರ ಇಲಾಖೆ ವೀಕ್ಷಿಸಿ
17 25-09-2019 to 27-09-2019 ‘ಬಿಬಿಎಂಪಿಯಲ್ಲಿ ಖಾತೆಗಳ ಪರಿಣಾಮಕಾರಿ ನಿರ್ವಹಣೆ’ ಕುರಿತು ತರಬೇತಿ ಕಾರ್ಯಕ್ರಮ - ಹಂತ II ಸಹಾಯಕ ನಿಯಂತ್ರಕರು (ಹಣಕಾಸು) ಮತ್ತು ಬಿಬಿಎಂಪಿಯ ಖಾತೆಗಳ ಅಧೀಕ್ಷಕರಿಗೆ “ಸೇವಾ ವಿಷಯಗಳು” 3  ಶ್ರೀ ಮಂಜುನಾಥ ಹೆಗಡೆ ಕೆ.ಸಿ.ಎ.ಎಸ್, ಬೋಧಕರು ಬಿಬಿಎಂಪಿ ವೀಕ್ಷಿಸಿ
16 24-09-2019 to 27-09- 2019 ಸಾರ್ವಜನಿಕ ಸಂಗ್ರಹಣೆ ಮತ್ತು ಕರಾರು ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ  4 ಕರ್ನಾಟಕ ಸರ್ಕಾರ ಹಾಗೂ ಸಾರ್ವಜನಿಕ ವಲಯದ ಉದ್ಯಮಗಳ ಇಲಾಖೆ  ಶ್ರೀ ಎ. ಶ್ರೀನಿವಾಸ, ಉಪ ಸಲಹೆಗಾರರು ಮತ್ತು ಬೋಧಕರು ವೀಕ್ಷಿಸಿ
17 24.09.2019  “ಡಿಡಿಓ ಗಳ ಕರ್ತವ್ಯ ಮತ್ತು ಜವಾಬ್ದಾರಿಗಳು” ಕುರಿತು ಒಂದು ದಿನದ ಕಾರ್ಯಾಗಾರ. 1 ಶ್ರೀಮತಿ ಸುಕನ್ಯ ಜಿ. ನಾಯಕ್, ವಿಶೇಷಾಧಿಕಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ವೀಕ್ಷಿಸಿ
15 23-09-2019 & 24-09-2019 ಡಿ. ಡಿ.ಓ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಿ. ಡಿ.ಓ.ಗಳಿಗೆ ತರಬೇತಿ ಕಾರ್ಯಕ್ರಮ  2  ಶ್ರೀ ವಿನಾಯಕ್ . ಎನ್, ಸಮಾಲೋಚಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವೀಕ್ಷಿಸಿ
14 23-09-2019 to 25-09-2019 ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಆಲ್ಕೋಹಾಲ್ & ಆಲ್ಕೋಮೆಟ್ರಿ ಕುರಿತು 3 ದಿನಗಳ ತರಬೇತಿ ಕಾರ್ಯಕ್ರಮ  3  ಶ್ರೀ ಕೆ.ಸಿ.ಹರಿದಾಸ್, ಸಮಾಲೋಚಕರು ಅಬಕಾರಿ ಇಲಾಖೆ ವೀಕ್ಷಿಸಿ
13 20-09-2019 & 21-09-2019 ZPs & TPS ಕಲ್ಬುರ್ಗಿ ವಿಭಾಗದ ಲೆಕ್ಕಪತ್ರ ಅಧಿಕಾರಿಗಳಿಗೆ ಪುನರ್ ಮನನ ತರಬೇತಿ ಕಾರ್ಯಕ್ರಮ  2  ಶ್ರೀ ವಿನಾಯಕ್ . ಎನ್, ಸಮಾಲೋಚಕರು ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್  ವೀಕ್ಷಿಸಿ
12 18/9/2019  “ಡಿಡಿಓ ಗಳ ಕರ್ತವ್ಯ ಮತ್ತು ಜವಾಬ್ದಾರಿಗಳು” ಕುರಿತು ಒಂದು ದಿನದ ಕಾರ್ಯಾಗಾರ. 1  ಶ್ರೀ ಸುಬ್ರಾಯ ಎಂ. ಹೆಗಡೆ, ಸಮಾಲೋಚಕರು ಹಿಂದುಳಿದ ವರ್ಗಗಳ ಇಲಾಖೆ. ವೀಕ್ಷಿಸಿ
11 18-09-2019 & 19-09-2019 ZPs & TPS ಮೈಸೂರು ವಿಭಾಗದ ಲೆಕ್ಕಪತ್ರ ಅಧಿಕಾರಿಗಳಿಗೆ ಪುನರ್ ಮನನ ತರಬೇತಿ ಕಾರ್ಯಕ್ರಮ  (ಬೆಳಗಾವಿ ವಿಭಾಗ). 2  ಶ್ರೀ ವಿನಾಯಕ್ . ಎನ್, ಸಮಾಲೋಚಕರು ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್  ವೀಕ್ಷಿಸಿ
10 16-09-2019 & 17-09-2019 ZPs & TPS ಮೈಸೂರು ವಿಭಾಗದ ಲೆಕ್ಕಪತ್ರ ಅಧಿಕಾರಿಗಳಿಗೆ ಪುನರ್ ಮನನ ತರಬೇತಿ ಕಾರ್ಯಕ್ರಮ  2  ಶ್ರೀ ವಿನಾಯಕ್ . ಎನ್, ಸಮಾಲೋಚಕರು ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್  ವೀಕ್ಷಿಸಿ
9 16-09-2019 to 21-09-2019   ವಾಣಿಜ್ಯ ಸಂಸ್ಥೆಗಳ ಲೆಕ್ಕಪತ್ರಗಳ ತರಬೇತಿ ಕಾರ್ಯಕ್ರಮ.  6  ಶ್ರೀ ಎ. ಶ್ರೀನಿವಾಸ, ಉಪ ಸಲಹೆಗಾರರು ಮತ್ತು ಬೋಧಕರು   ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ವೀಕ್ಷಿಸಿ
8 16-09-2019 to 20-09-2019  ಸೇವೆ ಮತ್ತು ಹಣಕಾಸು ನಿಯಮಗಳ ಕುರಿತು ತರಬೇತಿ ಕಾರ್ಯಕ್ರಮ  5 ಶ್ರೀ ಡಾ. ಅನಂತರಾಮು ಎಮ್ ಅರ್, ಸಮಾಲೋಚಕರು ( ಶೈಕ್ಷಣಿಕ ಮತ್ತು ಸಂಶೋಧನೆ )   ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ವೀಕ್ಷಿಸಿ
7 12/9/2019 ಪಿ.ಎಫ್.ಎಂ.ಎಸ್ / ಸಿ.ಎಸ್.ಎಸ್ / ಕೇಂದ್ರೀಯ ಕಾರ್ಯಕ್ರಮ ಕುರಿತು ಒಂದು ದಿನದ ಕಾರ್ಯಾಗಾರ. 1  ಶ್ರೀ ಮಂಜುನಾಥ ಹೆಗಡೆ ಕೆ.ಸಿ.ಎ.ಎಸ್, ಬೋಧಕರು ಕೌಶಲ್ಯ ಅಭಿವೃದ್ಧಿ ಇಲಾಖೆ ವೀಕ್ಷಿಸಿ
6 11/9/2019  “ಡಿಡಿಓ ಗಳ ಕರ್ತವ್ಯ ಮತ್ತು ಜವಾಬ್ದಾರಿಗಳು” ಕುರಿತು ಒಂದು ದಿನದ ಕಾರ್ಯಾಗಾರ. 1  ಶ್ರೀ ಸುಬ್ರಾಯ ಎಂ. ಹೆಗಡೆ, ಸಮಾಲೋಚಕರು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ. ವೀಕ್ಷಿಸಿ
5 11-09-2019 & 12-09-2019 ZPs & TPS ಬೆಂಗಳೂರು ವಿಭಾಗದ ಲೆಕ್ಕಪತ್ರ ಅಧಿಕಾರಿಗಳಿಗೆ ಪುನರ್ ಮನನ ತರಬೇತಿ ಕಾರ್ಯಕ್ರಮ  2  ಶ್ರೀ ವಿನಾಯಕ್ . ಎನ್, ಸಮಾಲೋಚಕರು ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್  ವೀಕ್ಷಿಸಿ
4 11-09-2019 to 13-09-2019 ಸರಕು ಮತ್ತು ಸೇವಾ ತೆರಿಗೆಯ ಅಧಿಕಾರಿಗಳಿಗೆ " 30ನೇ ಇನ್ಸ್ಟಿಟ್ಯೂಷನಲ್ ಎಕ್ಸ್ಪೋಷರ್ ಕೋರ್ಸ್ ಆನ್ GST (IECG)" ಕುರಿತು ತರಬೇತಿ ಕಾರ್ಯಕ್ರಮ.  3  ಶ್ರೀ ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿ ವಾಣಿಜ್ಯ ತೆರಿಗೆ ಇಲಾಖೆ ವೀಕ್ಷಿಸಿ
3 05-09-2019 to 07-09-2019 ಸರಕು ಮತ್ತು ಸೇವಾ ತೆರಿಗೆಯ ಅಧಿಕಾರಿಗಳಿಗೆ " 29ನೇ ಇನ್ಸ್ಟಿಟ್ಯೂಷನಲ್ ಎಕ್ಸ್ಪೋಷರ್ ಕೋರ್ಸ್ ಆನ್ GST (IECG)" ಕುರಿತು ತರಬೇತಿ ಕಾರ್ಯಕ್ರಮ.  3  ಶ್ರೀ ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿ ವಾಣಿಜ್ಯ ತೆರಿಗೆ ಇಲಾಖೆ ವೀಕ್ಷಿಸಿ
2 03-09-2019 to 07-09-2019  ಸೇವೆ ಮತ್ತು ಹಣಕಾಸು ನಿಯಮಗಳ ಕುರಿತು ತರಬೇತಿ ಕಾರ್ಯಕ್ರಮ. 5  ಶ್ರೀ ಮಂಜುನಾಥ ಹೆಗಡೆ ಕೆ.ಸಿ.ಎ.ಎಸ್, ಬೋಧಕರು   ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ವೀಕ್ಷಿಸಿ
1 03-09-2019 to 07-09-2019 ನಾಯಕತ್ವ ಮತ್ತು ವ್ಯವಸ್ಥಾಪಕ ಕೌಶಲ್ಯಗಳ ಬಗ್ಗೆ ತರಬೇತಿ ಕಾರ್ಯಕ್ರಮ 5  ಶ್ರೀ ಎ. ಶ್ರೀನಿವಾಸ, ಉಪ ಸಲಹೆಗಾರರು ಮತ್ತು ಬೋಧಕರು ಕರ್ನಾಟಕ ಸರ್ಕಾರ ಹಾಗೂ ಸಾರ್ವಜನಿಕ ವಲಯದ ಉದ್ಯಮಗಳ ಇಲಾಖೆ ವೀಕ್ಷಿಸಿ

ಇತ್ತೀಚಿನ ನವೀಕರಣ​ : 16-03-2020 04:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿತ್ತೀಯ ಕಾರ್ಯ ನೀತಿ ಸಂಸ್ಥೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ