ಆಗಸ್ಟ್‌ 2019

ಆಗಸ್ಟ್ 2019 ರ ತರಬೇತಿ ಕಾರ್ಯಕ್ರಮಗಳು‌

ಕ್ರಮ ಸಂಖ್ಯೆ ತರಬೇತಿ ದಿನಾಂಕ ತರಬೇತಿ ಹೆಸರು ತರಬೇತಿಯ ಅವಧಿ  ಇಲಾಖೆ ತರಬೇತಿ ಸಮನ್ವಯಾಧಿಕಾರಿ ತರಬೇತಿಯ ವೇಳಾಪಟ್ಟಿ
13 30/08/2019 ನ್ಯೂ ರಿಟರ್ನ್ ಆಫ್‌ಲೈನ್ -ಒಎಲ್ (ಸೇರ್ಪಡೆ) ಕುರಿತು ಕೇಂದ್ರ ಮತ್ತು ರಾಜ್ಯದ ತೆರಿಗೆ ಅಧಿಕಾರಿಗಳಿಗೆ ಕಾರ್ಯಾಗಾರ 1 ವಾಣಿಜ್ಯ ತೆರಿಗೆ ಇಲಾಖೆ  ಶ್ರೀ ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿ  ವೀಕ್ಷಿಸಿ
12 29/08/2019 ಪಿ.ಎಫ್.ಎಂ.ಎಸ್ / ಸಿ.ಎಸ್.ಎಸ್ / ಕೇಂದ್ರೀಯ ಕಾರ್ಯಕ್ರಮ ಕುರಿತು ಒಂದು ದಿನದ ಕಾರ್ಯಾಗಾರ. 1 ಕೌಶಲ್ಯ ಅಭಿವೃದ್ಧಿ ಇಲಾಖೆ  ಶ್ರೀ ಮಂಜುನಾಥ ಹೆಗಡೆ ಕೆ.ಸಿ.ಎ.ಎಸ್, ಬೋಧಕರು  ವೀಕ್ಷಿಸಿ
11 27/8/2019 - 30/8/2019 ಲಿಂಗಾಧಾರಿತ ಲೆಕ್ಕ ಪರಿಶೋಧನೆ ಕುರಿತು ತರಬೇತಿ ಕಾರ್ಯಕ್ರಮ  4 ಕರ್ನಾಟಕ ಸರ್ಕಾರದ ವಿವಿಧ ಇಲಾಖೆ  ಶ್ರೀಮತಿ ಎ. ಸೌಮ್ಯ ಪೊನ್ನಪ್ಪ, ವಿಶೇಷಾಧಿಕಾರಿ  ವೀಕ್ಷಿಸಿ
10 27-08-2019 to 30-08-2019 ಹಣಕಾಸೇತರ ಅಧಿಕಾರಿಗಳಿಗೆ ಹಣಕಾಸಿನ ತರಬೇತಿ ಕಾರ್ಯಕ್ರಮ 4 ಕರ್ನಾಟಕ ಸರ್ಕಾರ ಹಾಗೂ ಸಾರ್ವಜನಿಕ ವಲಯದ ಉದ್ಯಮಗಳ ಇಲಾಖೆ  ಶ್ರೀ ಎ. ಶ್ರೀನಿವಾಸ, ಉಪ ಸಲಹೆಗಾರರು ಮತ್ತು ಬೋಧಕರು  ವೀಕ್ಷಿಸಿ
9 26/08/2019 - 31/08/2019  ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕುರಿತು ತರಬೇತಿ ಕಾರ್ಯಕ್ರಮ. 6   ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಶ್ರೀಮತಿ ಶಶಿಕಲಾ ಕೆ.ಬಿ, ವಿಶೇಷಾಧಿಕಾರಿ  ವೀಕ್ಷಿಸಿ
8 19/08/2019 - 23/08/2019 ಖಜಾನೆ ಕಾರ್ಯಾಚರಣೆಗಳು / ಭಾಗ I 5 ಖಜಾನೆ ಇಲಾಖೆ  ಶ್ರೀ ವಿನಾಯಕ್ . ಎನ್, ಸಮಾಲೋಚಕರು  ವೀಕ್ಷಿಸಿ
7 19/08/2019 -     21/08/2019 ರಾಜ್ಯ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ‘ಅಬಕಾರಿ ಕಾನೂನಿನಡಿಯಲ್ಲಿ ಸಂಯುಕ್ತ ಮತ್ತು ಮುಟ್ಟುಗೋಲು (ಸಿಸಿ) ಕುರಿತು ಪರಿಚಯ್ಮಾಕ ತರಬೇತಿಯ ಕಾರ್ಯಕ್ರಮ  3 ಅಬಕಾರಿ ಇಲಾಖೆ  ಶ್ರೀ ಕೆ.ಸಿ.ಹರಿದಾಸ್, ಸಮಾಲೋಚಕರು  ವೀಕ್ಷಿಸಿ
6 19-08-2019 to     21-08-2019 ಸಾರ್ವಜನಿಕ ಸಂಗ್ರಹಣೆ ಮತ್ತು ಕರಾರು ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ  3 ಕರ್ನಾಟಕ ಸರ್ಕಾರ ಹಾಗೂ ಸಾರ್ವಜನಿಕ ವಲಯದ ಉದ್ಯಮಗಳ ಇಲಾಖೆ  ಶ್ರೀ ಎ. ಶ್ರೀನಿವಾಸ, ಉಪ ಸಲಹೆಗಾರರು ಮತ್ತು ಬೋಧಕರು  ವೀಕ್ಷಿಸಿ
5 13/8/2019 ಪಿ.ಎಫ್.ಎಂ.ಎಸ್ / ಸಿ.ಎಸ್.ಎಸ್ / ಕೇಂದ್ರೀಯ ಕಾರ್ಯಕ್ರಮ ಕುರಿತು ಒಂದು ದಿನದ ಕಾರ್ಯಾಗಾರ. 1 ಜಿಪಂ ಗ್ರಾಮೀಣ  ಶ್ರೀ ಮಂಜುನಾಥ ಹೆಗಡೆ ಕೆ.ಸಿ.ಎ.ಎಸ್, ಬೋಧಕರು  ವೀಕ್ಷಿಸಿ
4 8/8/2019  “ಡಿಡಿಓ ಗಳ ಕರ್ತವ್ಯ ಮತ್ತು ಜವಾಬ್ದಾರಿಗಳು” ಕುರಿತು ಒಂದು ದಿನದ ಕಾರ್ಯಾಗಾರ. 1 ಸಮಾಜ ಕಲ್ಯಾಣ ಇಲಾಖೆ  ಶ್ರೀ ಸುಬ್ರಾಯ ಎಂ. ಹೆಗಡೆ, ಸಮಾಲೋಚಕರು  ವೀಕ್ಷಿಸಿ
3 07/08/2019& 08/08/2019 ಡಿಡಿಒಗಳು ಮತ್ತು ಖಜಾನೆ ಅಧಿಕಾರಿಗಳಿಗೆ ಪುನರ್ಮನನ ತರಬೇತಿ ಕಾರ್ಯಕ್ರಮ  2 ಖಜಾನೆ ಇಲಾಖೆ  ಶ್ರೀ ವಿನಾಯಕ್ . ಎನ್, ಸಮಾಲೋಚಕರು  ವೀಕ್ಷಿಸಿ
2 3/8/2019  “ಡಿಡಿಓ ಗಳ ಕರ್ತವ್ಯ ಮತ್ತು ಜವಾಬ್ದಾರಿಗಳು” ಕುರಿತು ಒಂದು ದಿನದ ಕಾರ್ಯಾಗಾರ. 1 ಜಿಪಂ ಗ್ರಾಮೀಣ  ಶ್ರೀ ಸುಬ್ರಾಯ ಎಂ. ಹೆಗಡೆ, ಸಮಾಲೋಚಕರು  ವೀಕ್ಷಿಸಿ
1 02/08/2019 - 31/08/2019 ವೃತ್ತಿಪರ ಕೋರ್ಸ್ ಹಂತ  II ತರಬೇತಿ ಕಾರ್ಯಕ್ರಮ  22   ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಶ್ರೀ ವಿ.ಎಸ್. ಶ್ರೀಕಂಠ, ಸಮಾಲೋಚಕರು  ವೀಕ್ಷಿಸಿ

ಇತ್ತೀಚಿನ ನವೀಕರಣ​ : 16-03-2020 04:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿತ್ತೀಯ ಕಾರ್ಯ ನೀತಿ ಸಂಸ್ಥೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ