ಅಭಿಪ್ರಾಯ / ಸಲಹೆಗಳು

ದೃಷ್ಟಿಕೋನ ಮತ್ತು ಧ್ಯೇಯ

ದೃಷ್ಟಿಕೋನ ಮತ್ತು ಧ್ಯೇಯ

 

ದೃಷ್ಟಿಕೋನ :

 

ವಿತ್ತೀಯ ಕಾರ್ಯ ನೀತಿ ಸಂಸ್ಥೆಯ ಮುಖಾಂತರ ಹೂಡಿದ ಸಂಪನ್ಮೂಲಗಳು ಸಾರ್ವಜನಿಕ ಸೇವೆಗಳನ್ನು ಒದಗಿಸುವಲ್ಲಿ ಮಾನವ ಸಂಪನ್ಮೂಲಗಳ ಬಂಡವಾಳವನ್ನು ಹೆಚ್ಚಿಸುತ್ತವೆ. ಸ್ಥೂಲ-ವಿವೇಕದ ವಿತ್ತೀಯ ಪ್ರಮಾಣಗಳಿಗೆ ಬದ್ಧವಾಗಿರುವ ಆಚರಣೆಗಳನ್ನು ಉತ್ತೇಜಿಸುವುದಲ್ಲದೇ ನಾಗರೀಕರಿಗೆ ಎಲ್ಲಾ ಕಾಲದಲ್ಲಿಯೂ ಹಣಕ್ಕೆ ತಕ್ಕ ಮೌಲ್ಯವನ್ನು ಒದಗಿಸುತ್ತದೆ.

 

ಧ್ಯೇಯ :

 

ಸಮಾಲೋಚನೆ ಮತ್ತು ಬೆಂಬಲ ನೀಡುವ ಸಾರ್ವಜನಿಕ ಆಡಳಿತ ಘಟಕಗಳು ವಿತ್ತೀಯ ಜವಾಬ್ದಾರಿಯನ್ನು ಅಳವಡಿಸಿಕೊಂಡು 2003ರ ಜವಾಬ್ದಾರಿ ಮತ್ತು ಬಜೆಟ್‌ ನಿರ್ವಹಣಾ ಅಧಿನಿಯಮಗಳ ವಿಧಾಯೀ ಉದ್ಧೇಶಗಳಿಗೆ ಹೊಂದಿಕೆಯಾಗುವ ಆಚರಣೆಗಳನ್ನು ಪ್ರವಹಿಸುವಂತೆ ಮಾಡುವಲ್ಲಿ ವಿತ್ತೀಯ ಕಾರ್ಯನೀತಿ ಸಂಸ್ಥೆಯು ತನ್ನನ್ನು ಮೊದಲ ಉಲ್ಲೇಖದ ಬಿಂದು ಎಂದು ಪರಿಗಣಿಸುವ ಉದ್ಧೇಶ ಹೊಂದಿದೆ. ನಿರ್ದಿಷ್ಟವಾಗಿ, 2002ರ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ 4ನೇ ಪ್ರಕರಣದ ಉಪಬಂಧಗಳಲ್ಲಿ ಪ್ರತಿಪಾದಿಸಿದ ವಿತ್ತೀಯ ನಿರ್ವಹಣೆಯ ತತ್ವಗಳ ಆಶಯವನ್ನು 2005ರ ಒಳಗಾಗಿ ತಾಲ್ಲೂಕು ಮಟ್ಟದವರೆಗೆ ಅಳವಡಿಸಿಕೊಳ್ಳುವುದನ್ನು ಅಪೇಕ್ಷಿಸುತ್ತದೆ. ತದನಂತರ ಈ ಕಾರ್ಯಾಚರಣೆಗಳನ್ನು ಸಮರ್ಥವಾಗಿ ಎಲ್ಲ ಕಾಲದಲ್ಲೂ ಮುಂದುವರೆಸಿ ತನ್ನ ಸೇವೆಗಳನ್ನು ಮತ್ತು ಫಲಶೃತಿಗಳನ್ನು ಸರ್ಕಾರಕ್ಕೆ ಮತ್ತು ಬಳಕೆದಾರರಿಗೆ ಯುಕ್ತವಾದ ಮತ್ತು ಕೈಗೆಟಕುವ ಬೆಲೆಗೆ ಒದಗಿಸಿ 2016ರ ಒಳಗಾಗಿ ತನ್ನನ್ನು ಲಾಭದಾಯಕ ಕೇಂದ್ರವನ್ನಾಗಿ ಪರಿವರ್ತಿಸುವ ಉದ್ಧೇಶ ಹೊಂದಿದೆ.

ಇತ್ತೀಚಿನ ನವೀಕರಣ​ : 18-09-2021 03:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿತ್ತೀಯ ಕಾರ್ಯ ನೀತಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080