ಅಭಿಪ್ರಾಯ / ಸಲಹೆಗಳು

ಆಡಳಿತ ಮಂಡಳಿ

ಆಡಳಿತ ಮಂಡಳಿ

ಸರ್ಕಾರದ ಆದೇಶ ಸಂಖ್ಯೆ: FD-6 SAVIYO 2011, ಬೆಂಗಳೂರು, ದಿನಾಂಕ: 31, ಜನವರಿ 2011 ರ ಅನ್ವಯ ಆಡಳಿತ ಮಂಡಳಿಯನ್ನು ರಚಿಸಲಾಗಿದೆ

ಆಡಳಿತ ಮಂಡಳಿ ವಿವರ:

  

 

    ವಿವರ

ಪೋಟೋ

ಕಾರ್ಯದರ್ಶಿಗಳು :

 

 

 

ಶ್ರೀ ಐ.ಎಸ್‌.ಎನ್‌. ಪ್ರಸಾದ್,  ಭಾ.ಆ.ಸೇ. (ಭಾ.ಆ.ಸೇ:1986)   

ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು,

ಆರ್ಥಿಕ ಇಲಾಖೆ,

ಕರ್ನಾಟಕ ಸರ್ಕಾರ.

 

ಸದಸ್ಯರು:

 

 

ಡಾ. ಕೆ. ಪಿ. ಕೃಷ್ಣನ್,  ಭಾ.ಆ.ಸೇ. (ಭಾ.ಆ.ಸೇ:1983)       

ನಿವೃತ್ತ ಕಾರ್ಯದರ್ಶಿಗಳು,

ಭಾರತ ಸರ್ಕಾರ

 

 

ಶ್ರೀಮತಿ ಮಂಜುಳ ವಿ, ‌ ಭಾ.ಆ.ಸೇ. (ಭಾ.ಆ.ಸೇ:1987) 

ಮಹಾ ನಿರ್ದೇಶಕರು,

ಆಡಳಿತ ತರಬೇತಿ ಸಂಸ್ಥೆ,

ಮೈಸೂರು

 

 

ಡಾ. ಶಾಲಿನಿ ರಜನೀಶ್‌, ಭಾ.ಆ.ಸೇ. (ಭಾ.ಆ.ಸೇ:1989)   

ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು,

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, 

ಕರ್ನಾಟಕ ಸರ್ಕಾರ.

 

 
 

ಶ್ರೀ ಎಸ್.ಆರ್‌.ಉಮಾಶಂಕರ್,   ಭಾ..ಸೇ. (ಭಾ.ಆ.ಸೇ:199‌3)

ಪ್ರಧಾನ ಕಾರ್ಯದರ್ಶಿಗಳು,

ಕಂದಾಯ ಇಲಾಖೆ,

ಕರ್ನಾಟಕ ಸರ್ಕಾರ

 ಶ್ರೀ ಎಸ್.ಆರ್‌.ಉಮಾಶಂಕರ್‌, ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ
 

ಡಾ. ಶ್ರೀವತ್ಸ ಕೃಷ್ಣ, ಭಾ.ಆ.ಸೇ. (ಭಾ.ಆ.ಸೇ:1994)

ಪ್ರಧಾನ ಕಾರ್ಯದರ್ಶಿಗಳು,

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ,

ಕರ್ನಾಟಕ ಸರ್ಕಾರ.

 

 

ಡಾ. ಏಕರೂಪ್‌ ಕೌರ್, ಭಾ.ಆ.ಸೇ. (ಭಾ.ಆ.ಸೇ:2001)           

ಕಾರ್ಯದರ್ಶಿಗಳು,

ಆಯವ್ಯಯ ಮತ್ತು ಸಂಪನ್ಮೂಲ

ಆರ್ಥಿಕ ಇಲಾಖೆ,

ಕರ್ನಾಟಕ ಸರ್ಕಾರ.

 

ಡಾ. ಜೆ. ರವಿಶಂಕರ್, ಭಾ.ಆ.ಸೇ. (ಭಾ.ಆ.ಸೇ:2001)

ಆಯುಕ್ರರು, 

ಅಬಕಾರಿ ಇಲಾಖೆ(ಕರ್ನಾಟಕ)

ಬೆಂಗಳೂರು

 
 

ಶ್ರೀಮತಿ ಸಿ. ಶಿಖಾ, ಭಾ.ಆ.ಸೇ. (ಭಾ.ಆ.ಸೇ:2004)                

ಆಯುಕ್ತರು,

ವಾಣಿಜ್ಯ ತೆರಿಗೆಗಳು(ಕರ್ನಾಟಕ)

ಬೆಂಗಳೂರು.

 

ಸದಸ್ಯ ಕಾರ್ಯದರ್ಶಿ:

 

 

 

ನಿರ್ದೇಶಕರು,

ವಿತ್ತೀಯ ಕಾರ್ಯ ನೀತಿ ಸಂಸ್ಥೆ,

ಬೆಂಗಳೂರು

 

 

ಆಡಳಿತ ಮಂಡಳಿಗೆ ಈ ಕೆಳಕಂಡ ವಿಷಯಗಳ ಕುರಿತು ನಿರ್ಧಾರ ತೆಗೆದುಕೊಳ್ಳುವ ಆಧಿಕಾರವಿದೆ:

  • ಸೂಕ್ತ ತರಬೇತಿ ಸೌಲಭ್ಯ ನೀಡಲು ಅವಶ್ಯಕವಾದ ಎಲ್ಲಾ ಸಾಧನ-ಸಾಮಗ್ರಿಗಳ ಖರೀದಿಗೆ ಮಂಜೂರಾತಿ ನೀಡುವುದು.
  • ಮಂಜೂರಾದ ಹುದ್ದೆಗಳಿಗೆ ಗುತ್ತಿಗೆ/ ಸಮಾಲೋಚನೆ ಆಧಾರದ ಮೇಲೆ ಸೂಕ್ತ ಅಧಿಕಾರಿಗಳು/ ಬೋಧಕ ವರ್ಗದ ನೇಮಕಾತಿಯೂ ಸೇರಿದಂತೆ ಎಲ್ಲಾ ಆಡಳಿತಾತ್ಮಕ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದು.
  • ಸಂಸ್ಥೆಯ ಅಭಿವೃದ್ಧಿ ಮತ್ತು ವಿಸ್ತರಣಾ ಯೋಜನೆಗಳಿಗೆ ಅನುಮೋದನೆ ನೀಡುವುದು.
  • ತರಬೇತಿಗೆ ಸಂಬಂಧಿಸಿದ ಉದ್ದೇಶಗಳಿಗಾಗಿ ಉಪ ಸಮಿತಿಗಳು, ತಜ್ಞರ ತಂಡ, ಅಧ್ಯಯನ ತಂಡಗಳನ್ನು ರಚಿಸುವುದು.
  • ವಸತಿ ನಿಲಯ, ಸಿಬ್ಬಂದಿ ವಸತಿಗೃಹ ಮತ್ತು ಸಂಸ್ಥೆಯಿಂದ ನೀಡಿರುವ ಇತರೆ ಸೌಲಭ್ಯಗಳ ನಿರ್ವಹಣೆ.
  • ಸಂಸ್ಥೆಯನ್ನು ಸ್ಥಾಪಿಸಿರುವ ಧ್ಯೇಯೋದ್ದೇಶಗಳ ಈಡೇರಿಕೆಗೆ ಸಂಬಂಧಿಸಿದ ವಿಷಯಗಳಲ್ಲಿ ವಿಶ್ವವಿದ್ಯಾನಿಲಯಗಳು, ಸಮಾಜ ವಿಜ್ಞಾನ ಸಂಸ್ಥೆಗಳು, ಸಂಶೋಧನೆ ಮತ್ತು ಇತರೆ ಸ್ವಾಯತ್ತ ಸಂಸ್ಥೆಗಳೊಂದಿಗೆ ಸಹಯೋಗ ಹೊಂದಲು ಸಂಸ್ಥೆಗೆ ಅನುಮತಿ ನೀಡುವುದು.
  • ಸಂಸ್ಥೆಯ ವಾರ್ಷಿಕ ತರಬೇತಿ ಕಾರ್ಯಕ್ರಮಕ್ಕೆ ಅನುಮೋದನೆ ನೀಡುವುದು.
  • ತರಬೇತಿ ಪಠ್ಯಕ್ರಮ ಮತ್ತು ತರಬೇತಿಯ ಸಾಮಗ್ರಿ ಇತ್ಯಾದಿಗಳಿಗೆ ಆನುಮೋದನೆ ನೀಡುವುದು.
  • ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಮುನ್ನಡೆಸಿಕೊಂಡು ಹೋಗಲು ಸಮಯೋಚಿತ ಮತ್ತು ಪ್ರಾಸಂಗಿಕವಾದ ಪ್ರಸ್ತಾವನೆಗಳನ್ನು ಅನುಮೋದಿಸುವುದು.

ಇತ್ತೀಚಿನ ನವೀಕರಣ​ : 20-02-2023 02:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿತ್ತೀಯ ಕಾರ್ಯ ನೀತಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080