ಅಭಿಪ್ರಾಯ / ಸಲಹೆಗಳು

ಮುಂಬರುವ ತರಬೇತಿಗಳು

 

ತರಬೇತಿ ಕಾರ್ಯಕ್ರಮ - ಮೇ 2022

 

ಕ್ರಮ ಸಂಖ್ಯೆ ತರಬೇತಿಯ ಹೆಸರು ತರಬೇತಿ ಅವಧಿ ಒಟ್ಟು ತರಬೇತಿ ದಿನಗಳು ಇಲಾಖೆ ತರಬೇತಿಯ ಸಮನ್ವಯಾಧಿಕಾರಿ ತರಬೇತಿ ವಿಧ
ಇಂದ ವರೆಗೆ
15. ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಖಜಾನೆ ಕಾರ್ಯವನ್ನು ನಿಯಂತ್ರಿಸುವ ಹಣಕಾಸು ಕೋಡ್‌ಗಳು ಕುರಿತಂತೆ ಐದು ದಿನದ ತರಬೇತಿ ಕಾರ್ಯಕ್ರಮ. 16-05-2022 20-05-2022 05  ಖಜಾನೆ ಇಲಾಖೆ ಶ್ರೀ ವಿನಾಯಕ್‌ ನಾಡಿಗ್‌, ಸಮಾಲೋಚಕರು  ಆಫ್‌ಲೈನ್
14. ವಾಣಿಜ್ಯ ತೆರಿಗೆಗಳ ಇಲಾಖೆಯ ಎಲ್.ಜಿ.ಎಸ್.ಟಿ.ಓ. ಗಳಿಗೆ ಕ್ರಿಯಾತ್ಮಕ ದೃಷ್ಟಿಕೋನದ ತರಬೇತಿ ಕಾರ್ಯಕ್ರಮ. 16-05-2022 18-05-2022 03 ವಾಣಿಜ್ಯ ತೆರಿಗೆಗಳ ಇಲಾಖೆ ಶ್ರೀ ಹೆಚ್.ಎನ್.ಶ್ರೀಕಂಠ ಮೂರ್ತಿ, ಉಪ ಸಲಹೆಗಾರರು ಮತ್ತು ಬೋಧಕರು ಆಫ್‌ಲೈನ್
13. ಲೆಕ್ಕಪರಿಶೋಧನೆ ಕಂಡಿಕೆಗಳು/ಹಣಕಾಸು ಹೊಣೆಗಾರಿಕೆಯಲ್ಲಿ ನೈತಿಕತೆ ಕುರಿತಂತೆ ಒಂದು ದಿನದ ತರಬೇತಿ ಕಾರ್ಯಕ್ರಮ. 19-05-2022 19-05-2022 01 ವಾಣಿಜ್ಯ ತೆರಿಗೆಗಳ ಇಲಾಖೆ ಶ್ರೀ ಬಿ.ಎಲ್.ವಾಸುದೇವ, ಸಮಾಲೋಚಕರು ಆಫ್‌ಲೈನ್
12. ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ವೇತನ ಆದಾಯದ ಮೇಲೆ ತೆರಿಗೆ ಲೆಕ್ಕ ಹಾಕುವುದು ಮತ್ತು ಐಟಿ ಕಾಯ್ದೆಯ ಪ್ರಕರಣ 192 ರ ಅಡಿಯಲ್ಲಿ ಮೂಲದಲ್ಲಿ ತೆರಿಗೆ ಕಡಿತಗೊಳಿಸುವುದು(ಟಿ.ಡಿ.ಎಸ್), ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮ. 18-02-2022 18-02-2022 01 ವಾಣಿಜ್ಯ ತೆರಿಗೆಗಳ ಇಲಾಖೆ ಡಾ: ಎಂ.ಆರ್.ಅನಂತ ರಾಮು, ಸಮಾಲೋಚಕರು (ಶೈಕ್ಷಣಿಕ ಮತ್ತು ಸಂಶೋಧನೆ) ಆಫ್‌ಲೈನ್
11. ವಾಣಿಜ್ಯತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಖಜಾನೆ-II ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮ. 17-05-2022 17-05-2022 01 ವಾಣಿಜ್ಯ ತೆರಿಗೆಗಳ ಇಲಾಖೆ ಶ್ರೀ ವಿನಾಯಕ್‌ ನಾಡಿಗ್‌, ಸಮಾಲೋಚಕರು ಆಫ್‌ಲೈನ್
10. ಲೆಕ್ಕಪರಿಶೋಧನೆ ಕಂಡಿಕೆಗಳು/ಹಣಕಾಸು ಹೊಣೆಗಾರಿಕೆಯಲ್ಲಿ ನೈತಿಕತೆ ಕುರಿತಂತೆ ಒಂದು ದಿನದ ತರಬೇತಿ ಕಾರ್ಯಕ್ರಮ. 17-05-2022 18-02-2022 01 ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಶ್ರೀ ಬಿ.ಎಲ್.ವಾಸುದೇವ, ಸಮಾಲೋಚಕರು ಆನ್‌ಲೈನ್‌
09.  ರಾಜ್ಯ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ 'ಡ್ರಗ್ ಕಾನೂನು ಜಾರಿ' ಕುರಿತು 03 ದಿನಗಳ ಕ್ರಿಯಾತ್ಮಕ ದೃಷ್ಟಿಕೋನದ ತರಬೇತಿ ಕಾರ್ಯಕ್ರಮ 09-05-2022 13-05-2022 03 ಅಬಕಾರಿ ಇಲಾಖೆ ಪ್ರೊ:ಎಂ.ಆರ್.ನಾರಾಯಣ, ಸಮಾಲೋಚಕರು (ಶೈಕ್ಷಣಿಕ ಮತ್ತು ಸಂಶೋಧನೆ) ಆನ್‌ಲೈನ್
08 . ಲೆಕ್ಕಪರಿಶೋಧನೆ ಕಂಡಿಕೆಗಳು/ಹಣಕಾಸು ಹೊಣೆಗಾರಿಕೆಯಲ್ಲಿ ನೈತಿಕತೆ ಕುರಿತಂತೆ ಒಂದು ದಿನದ ತರಬೇತಿ ಕಾರ್ಯಕ್ರಮ  13-05-2022  13-05-2022 01  ಖಜಾನೆ ಇಲಾಖೆ  ಶ್ರೀ ವಿನಾಯಕ್‌ ನಾಡಿಗ್‌, ಸಮಾಲೋಚಕರು  ಆಫ್‌ಲೈನ್‌
07.  ಕರ್ನಾಟಕ ಸರ್ಕಾರದ ಅಧಿಕಾರಿಗಳಿಗೆ ವೇತನ ಆದಾಯದ ಮೇಲೆ ತೆರಿಗೆ ಲೆಕ್ಕ ಹಾಕುವುದು ಮತ್ತು ಐಟಿ ಕಾಯ್ದೆಯ ಪ್ರಕರಣ 192 ರ ಅಡಿಯಲ್ಲಿ ಮೂಲದಲ್ಲಿ ತೆರಿಗೆ ಕಡಿತಗೊಳಿಸುವುದು(ಟಿ.ಡಿ.ಎಸ್), ಆನ್- ಲೈನ್ ತರಬೇತಿ ಕಾರ್ಯಕ್ರಮ  12-05-2022  12-05-2022 01  ಖಜಾನೆ ಇಲಾಖೆ  ಶ್ರೀ ವಿನಾಯಕ್‌ ನಾಡಿಗ್‌, ಸಮಾಲೋಚಕರು  ಆಫ್‌ಲೈನ್‌
06.  ವಾಣಿಜ್ಯ ತೆರಿಗೆಗಳ ಇಲಾಖೆಯ ಎಲ್.ಜಿ.ಎಸ್.ಟಿ.ಓ. ಗಳಿಗೆ ಕ್ರಿಯಾತ್ಮಕ ದೃಷ್ಟಿಕೋನದ ತರಬೇತಿ ಕಾರ್ಯಕ್ರಮ 10-05-2022  12-05-2022 03  ವಾಣಿಜ್ಯ ತೆರಿಗೆಗಳ ಇಲಾಖೆ  ಶ್ರೀ ಶ್ರೀಕಂಠಮೂರ್ತಿ.ಎಚ್‌.ಎನ್‌., ಉಪ ಸಲಹೆಗಾರರು ಮತ್ತು ಬೋಧಕರು  ಆಫ್‌ಲೈನ್‌
05. ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಕಾನೂನು ಮತ್ತು ಸೇವಾ ನಿಯಮಗಳ ಕುರಿತು 05 ದಿನಗಳ ತರಬೇತಿ ಕಾರ್ಯಕ್ರಮ  09-05-2022  13-05-2022 05   ಖಜಾನೆ ಇಲಾಖೆ  ಶ್ರೀ ವಿನಾಯಕ್‌ ನಾಡಿಗ್‌, ಸಮಾಲೋಚಕರು  ಆಫ್‌ಲೈನ್‌
04.  ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ "ಡಿಡಿಓ ಗಳ ಕರ್ತವ್ಯಗಳು ಮತ್ತು ಪ್ರತ್ಯಾಯೋಜನೆಗಳು” ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮ 06-05-2022 07-05-2022 01 ಅಬಕಾರಿ ಇಲಾಖೆ ಶ್ರೀ ಬಿ. ಎನ್‌ ಬಿರಾದಾರ ಸಮಾಲೋಚಕರು ಆನ್‌ ಲೈನ್
03. ಕರ್ನಾಟಕ ಭವನದ ಅಧಿಕಾರಿಗಳಿಗೆ ಸೇವಾ ನಿಯಮಗಳು & ಆರ್ಥಿಕ ನಿಯಮಗಳ ಕುರಿತಂತೆ ಒಂದು ದಿನದ ತರಬೇತಿ. 05-05-2022 06-05-2022 01  ಕರ್ನಾಟಕ ಭವನ, ನವದೆಹಲಿ ಡಾ: ಎಂ.ಆರ್.ಅನಂತರಾಮು, ಸಮಾಲೋಚಕರು(ಶೈಕ್ಷಣಿಕ ಮತ್ತು ಸಂಶೋಧನೆ) ಆನ್‌ ಲೈನ್
02. ವಾಣಿಜ್ಯ ತೆರಿಗೆಗಳ ಇಲಾಖೆಯ ಎಲ್.ಜಿ.ಎಸ್.ಟಿ.ಓ. ಗಳಿಗೆ ಕ್ರಿಯಾತ್ಮಕ ದೃಷ್ಟಿಕೋನದ ತರಬೇತಿ ಕಾರ್ಯಕ್ರಮ 05-05-2022 07-05-2022 03  ವಾಣಿಜ್ಯ ತೆರಿಗೆಗಳ ಇಲಾಖೆ ಶ್ರೀ ಶ್ರೀಕಂಠಮೂರ್ತಿ.ಎಚ್‌.ಎನ್‌., ಉಪ ಸಲಹೆಗಾರರು ಮತ್ತು ಬೋಧಕರು ಆಫ್‌ ಲೈನ್‌
01. ಸಾಂಸ್ಥಿಕ ನಡವಳಿಕೆ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ 04-05-2022 07-05-2022 04 ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಶ್ರೀ ಮಂಜುನಾಥ ಹೆಗಡೆ ಸಲಹೆಗಾರರು(ತರಬೇತಿ) ಮತ್ತು ಬೋಧಕರು ಆಫ್‌ ಲೈನ್‌

 

 

ಇತ್ತೀಚಿನ ನವೀಕರಣ​ : 12-05-2022 04:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿತ್ತೀಯ ಕಾರ್ಯ ನೀತಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080