ಅಭಿಪ್ರಾಯ / ಸಲಹೆಗಳು

ಸುದ್ದಿ ಮತ್ತು ಕಾರ್ಯಕ್ರಮ

ಕ್ರಮ ಸಂಖ್ಯೆ  ಕಾರ್ಯಕ್ರಮ  ವಿವರ
38 ವಿತ್ತೀಯ ಕಾರ್ಯನೀತಿ ಸಂಸ್ಥೆಯಲ್ಲಿ ಆಗಸ್ಟ್ 18, 2022 ರಂದು “ಸದ್ಭಾವನಾ ದಿನ” ಆಚರಣೆ ಮತ್ತು ಪ್ರತಿಜ್ಞಾ ಸ್ವೀಕರಿಸುವ ಕಾರ್ಯಕ್ರಮ. ವೀಕ್ಷಿಸಿ
37 ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯಿಂದ ಸ್ವೀಕರಿಸಿದ ಪ್ರಶಂಸನೆ. ವೀಕ್ಷಿಸಿ
36 ವಿಕಾಸಂ ಆವೃತ್ತಿ- ಆರ್ಥಿಕ ಚರ್ಚೆ ಸಂಪುಟ-6/2, 2021ರ ಬಿಡುಗಡೆ. ವೀಕ್ಷಿಸಿ
35 2022-23ನೇ ಸಾಲಿನ ಮಕ್ಕಳ ಆಯವ್ಯಯ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ 1ನೇ ಸಾಮರ್ಥ್ಯ ಬಲವರ್ಧನೆ ಕಾರ್ಯಾಗಾರ. ವೀಕ್ಷಿಸಿ
34

2022-23ನೇ ಸಾಲಿನ ಮಕ್ಕಳ ಆಯವ್ಯಯ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ 1ನೇ ಸಾಮರ್ಥ್ಯ ಬಲವರ್ಧನೆ ಕಾರ್ಯಾಗಾರ.

ವೀಕ್ಷಿಸಿ
33

2022-23ನೇ ಸಾಲಿನ ಮಕ್ಕಳ ಆಯವ್ಯಯ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ 1ನೇ ಸಾಮರ್ಥ್ಯ ಬಲವರ್ಧನೆ ಕಾರ್ಯಾಗಾರ.

ವೀಕ್ಷಿಸಿ
32

2022-23ನೇ ಸಾಲಿನ ಮಕ್ಕಳ ಆಯವ್ಯಯ ಸಂಬಂಧ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ 1ನೇ ಸಾಮರ್ಥ್ಯ ಬಲವರ್ಧನೆ ಕಾರ್ಯಾಗಾರ.

ವೀಕ್ಷಿಸಿ
31

2022-23ನೇ ಸಾಲಿನ ಮಕ್ಕಳ ಆಯವ್ಯಯ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ  1ನೇ ಸಾಮರ್ಥ್ಯ ಬಲವರ್ಧನೆ ಕಾರ್ಯಾಗಾರ.

ವೀಕ್ಷಿಸಿ
30

2022-23ನೇ ಸಾಲಿನ ಮಹಿಳಾ ಆಯವ್ಯಯ ತಯಾರಿಕೆ ಸಂಬಂಧ ನಡೆದ ಅಭಿಶಿಕ್ಷಣ ಕಾರ್ಯಾಗಾರ.

ವೀಕ್ಷಿಸಿ
29

ವಿತ್ತೀಯ ಕಾರ್ಯನೀತಿ ಸಂಸ್ಥೆಯಲ್ಲಿ ಅಕ್ಟೋಬರ್‌ 31, 2021 ರಂದು ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುವ ಕಾರ್ಯಕ್ರಮ

ವೀಕ್ಷಿಸಿ
28

ಕನ್ನಡದ ಶ್ರೇಷ್ಠತೆಯನ್ನು ಸಾರುವ ಗೀತೆಗಳನ್ನು ಹಾಡುವ ಕಾರ್ಯಕ್ರಮ.

ವೀಕ್ಷಿಸಿ
27

ವಿತ್ತೀಯ ಕಾರ್ಯನೀತಿ ಸಂಸ್ಥೆಯಲ್ಲಿ ಆಗಸ್ಟ್ 20, 2021 ರಂದು “ಸದ್ಭಾವನಾ  ದಿನ” ಆಚರಣೆ ಮತ್ತು  ಪ್ರತಿಜ್ಞಾ ಸ್ವೀಕರಿಸುವ ಕಾರ್ಯಕ್ರಮ.

ವೀಕ್ಷಿಸಿ
26

ವಿತ್ತೀಯ ಕಾರ್ಯನೀತಿ ಸಂಸ್ಥೆಯಲ್ಲಿ  75ನೇ ಸ್ವಾತಂತ್ರ ದಿನ ಆಚರಣೆ.

ವೀಕ್ಷಿಸಿ
25

ವಿತ್ತೀಯ ಕಾರ್ಯನೀತಿ ಸಂಸ್ಥೆಯ 17ನೇ ಆಡಳಿತ ಮಂಡಳಿ ಸಭೆಯು 30ನೇ ಜುಲೈ 2021ರಂದು ಆಡಳಿತ ಸಂಶೋಧನಾ ಸಂಸ್ಥೆ(ಐ.ಎ.ಎಸ್.‌ ಅಧಿಕಾರಿಗಳ ಸಂಘ), ಇನ್‌ಫ್ಯಾಂಟರಿ ರಸ್ತೆ, ಬೆಂಗಳೂರು ಇಲ್ಲಿ ಶ್ರೀ ಐ.ಎಸ್.ಎಸ್.‌ ಪ್ರಸಾದ್‌, ಅಪರ ಮುಖ್ಯ ಕಾರ್ಯದರ್ಶಿಗಳು(ಹಣಕಾಸು ಇಲಾಖೆ), ಕರ್ನಾಟಕ ಸರ್ಕಾರ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ವೀಕ್ಷಿಸಿ
24

"Gender Mainstreaming in India: Perspectives and Concerns" - ಪುಸ್ತಕ ಬಿಡುಗಡೆ.

ವೀಕ್ಷಿಸಿ
23 ವಿಕಾಸಂ ಆವೃತ್ತಿ- ಆರ್ಥಿಕ ಚರ್ಚೆ ಸಂಪುಟ-6/1, 2021ರ ಬಿಡುಗಡೆ. ವೀಕ್ಷಿಸಿ.
22 ದಿನಾಂಕ:15-04-2021ರಂದು ವಿತ್ತೀಯ ಕಾರ್ಯನೀತಿ ಸಂಸ್ಥೆಯ ಆವರಣದಲ್ಲಿ ಅಧಿಕಾರಿ/ಸಿಬ್ಬಂದಿಗಳಿಗೆ ಕೋವಿಡ್-‌19 ಆರ್.ಟಿ.ಪಿ.ಸಿ.ಆರ್.‌ ತಪಾಸಣೆ ಮತ್ತು ಲಸಿಕಾ ಕಾರ್ಯಕ್ರಮ. ವೀಕ್ಷಿಸಿ.
21 ದಿನಾಂಕ 30-03-2021 ರಂದು ವಾಣೆಜ್ಯ ತೆರಿಗೆಗಳ ಇಲಾಖೆಯ ಪರೀಕ್ಷಾಥ೯ ಅಧಿಕಾರಿಗಳಿಗೆ “ಮೂರನೇ ಸಮಗ್ರ ಮೂಲಭೂತ ಪ್ರವೇಶ ತರಬೇತಿ”  ಕಾರ್ಯಕ್ರಮದಲ್ಲಿ  ವಾಣೆಜ್ಯ ತೆರಿಗೆಗಳ ಇಲಾಖೆಯ ಆಯುಕ್ತರಿಂದ ತರಬೇತಿ ಮತ್ತು ಮಾರ್ಗದರ್ಶನ. ವೀಕ್ಷಿಸಿ
20

ವಾಣೆಜ್ಯ ತೆರಿಗೆಗಳ ಇಲಾಖೆಯ ಪರೀಕ್ಷಾಥ೯ ಅಧಿಕಾರಿಗಳಿಗೆ “ಮೂರನೇ ಸಮಗ್ರ ಮೂಲಭೂತ ಪ್ರವೇಶ ತರಬೇತಿ”  ಕಾರ್ಯಕ್ರಮದಲ್ಲಿ ದಿನಾಂಕ 29-03-2021 ರಂದು Ms Jahanzeb Akhtar (IRS) ಇವರಿಂದ ವಿಶೇಷ ಉಪನ್ಯಾಸ.

ವೀಕ್ಷಿಸಿ
19

ದಿನಾಂಕ 15-03-2021 ರಿಂದ 09-04-2021 ರ ವರೆಗೆ ವಾಣೆಜ್ಯ ತೆರಿಗೆಗಳ ಇಲಾಖೆಯ ಪರೀಕ್ಷಾಥ೯ ಅಧಿಕಾರಿಗಳಿಗೆ ಸನಿವಾಸ “ಮೂರನೇ ಸಮಗ್ರ ಮೂಲಭೂತ ಪ್ರವೇಶ ತರಬೇತಿ”  ಕಾರ್ಯಕ್ರಮ

ವೀಕ್ಷಿಸಿ
18

ಇನ್ಸ್ಟಿಟ್ಯೂಷನಲ್ ಎಕ್ಸ್ಪೋಷರ್ ಕೋರ್ಸ್ ಆನ್ GSTP's ಕುರಿತು ದಿನಾಂಕ 02-03-2021 ರಿಂದ 04-03-2021 ವರೆಗೆ ತರಬೇತಿ ಕಾರ್ಯಕ್ರಮ.

ವೀಕ್ಷಿಸಿ
17.

ದಿನಾಂಕ 23-02-2021 ರಿಂದ 25-02-2021 ರ ವರೆಗೆ ಇನ್ಸ್ಟಿಟ್ಯೂಷನಲ್ ಎಕ್ಸ್ಪೋಷರ್ ಕೋರ್ಸ್ ಆನ್ ಜಿಎಸ್‌ ಟಿ ಪಿ ಕುರಿತು ವಾಣೆಜ್ಯ ತೆರೆಗೆಗಳ ಇಲಾಖೆಯ ಅಧಿಕಾರಿಗಳಿಗೆ ಸನಿವಾಸ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.

ವೀಕ್ಷಿಸಿ
16.

ವಿತ್ತೀಯ ಕಾರ್ಯನೀತಿ ಸಂಸ್ಥೆಯು ದಿನಾಂಕ:23-02-2021 ರಿಂದ 02-03-2021ರವರೆಗೆ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ “ಮಾಹಿತಿ ಮತ್ತು ಸಂವಹನಾ ತಂತ್ರಜ್ಞಾನ” ಕುರಿತಂತೆ  ಸನಿವಾಸ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವೀಕ್ಷಿಸಿ
15.

ವಿತ್ತೀಯ ಕಾರ್ಯನೀತಿ ಸಂಸ್ಥೆಯು ದಿನಾಂಕ:15-02-2021 ರಿಂದ 19-02-2021ರವರೆಗೆ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ “ಸೇವೆ ಮತ್ತು ಹಣಕಾಸು ನಿಯಮಗಳು” ಕುರಿತಂತೆ ಪ್ರಸ್ತುತ ಸಾಲಿನಲ್ಲಿ ಮೊದಲನೆಯ ಸನಿವಾಸ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.

ವೀಕ್ಷಿಸಿ
14.

ದಿನಾಂಕ: 30-01-2021ರಂದು ವಿತ್ತೀಯ ಕಾರ್ಯನೀತಿ ಸಂಸ್ಥೆಯಲ್ಲಿ ಹುತಾತ್ಮರ ದಿನಾಚರಣೆ.

ವೀಕ್ಷಿಸಿ
13.

ವಿಕಾಸಂ ಆವೃತ್ತಿ- ಆರ್ಥಿಕ ಚರ್ಚೆ ಸಂಪುಟ-5/2 ಅನ್ನು ಶ್ರೀಮತಿ ವಂದಿತಾ ಶರ್ಮಾ‌, ಭಾ.ಆ.ಸೇ., ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರು ಮತ್ತು  ಶ್ರೀ ಜಾವೇದ್‌ ಅಖ್ತರ್‌, ಭಾ.ಆ.ಸೇ., ಅಪರ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರು ದಿ 27-01-2021 ರಂದು ಬಿಡುಗಡೆಗೊಳಿಸಿದರು.

ವೀಕ್ಷಿಸಿ 
12.

ವಿತ್ತೀಯ ಕಾರ್ಯ ನೀತಿ ಸಂಸ್ಥೆಯಲ್ಲಿ 72ನೇ ಗಣರಾಜ್ಯೋತ್ಸವ ದಿನ ಆಚರಣೆ

ವೀಕ್ಷಿಸಿ
 11.

ವಿತ್ತೀಯ ಕಾರ್ಯ ನೀತಿ ಸಂಸ್ಥೆಯಲ್ಲಿ ಜನವರಿ 25, 2021 ರಂದು "ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮ" ಹಮ್ಮಿಕೊಳ್ಳಲಾಯಿತು

ವೀಕ್ಷಿಸಿ
 10. ಯೂನಿಸೆಫ್ ಪ್ರಾಯೋಜಕತ್ವದಲ್ಲಿ ಮಕ್ಕಳ ಆಯವ್ಯಯದ ಕಾರ್ಯ ನಿರ್ವಹಣೆ ಕುರಿತಂತೆ ಅಲ್ಪಾವಧಿಗಾಗಿ ಸಮಾಲೋಚಕರು ಹುದ್ದೆಗೆ  ವಿತ್ತೀಯ ಕಾರ್ಯ ನೀತಿ ಸಂಸ್ಥೆಯಿಂದ ಅರ್ಜಿ ಆಹ್ವಾನಿಸಲಾಗಿದೆ  ವೀಕ್ಷಿಸಿ
9.  ವಿಕಾಸಂ ನಲ್ಲಿ 74 ನೇ ಸ್ವಾತಂತ್ರ ದಿನ ಆಚರಣೆ ವೀಕ್ಷಿಸಿ 
8. ವಿಕಾಸಂ ಆವೃತ್ತಿ- ಆರ್ಥಿಕ ಚರ್ಚೆ ಸಂಪುಟ-5/1 ನ್ನು ಶ್ರೀ ಐ. ಎಸ್‌ ಎನ್  ಪ್ರಸಾದ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ ಇವರು ದಿ 13-07-2020 ರಂದು ಬಿಡುಗಡೆಗೊಳಿಸಿದರು. ವೀಕ್ಷಿಸಿ 
7. ವಿತ್ತೀಯ ಕಾರ್ಯ ನೀತಿ ಸಂಸ್ಥೆಯಲ್ಲಿ ಆನ್-‌ಲೈನ್‌ ತರಬೇತಿಗಾಗಿ ಎ ವಿಆರ್‌  ಕೊಠಡಿಗಳನ್ನು ನಿರ್ದೇಶಕರು (ವಿಕಾಸಂ) ಇವರು ಉದ್ಘಾಟಿಸಿದರು.

ವೀಕ್ಷಿಸಿ

6. ಯೂನಿಸೆಫ್ ಪ್ರಾಯೋಜಕತ್ವದಲ್ಲಿ ಮಕ್ಕಳ ಆಯವ್ಯಯದ ಸಂಶೋಧನೆಗಾಗಿ ಸಂಶೋಧನಾ ಅಧಿಕಾರಿಗಳು ಮತ್ತು ಸಂಖ್ಯಾಶಾಸ್ತ್ರ ಸಹಾಯಕರ ಹುದ್ದೆಗೆ  ವಿತ್ತೀಯ ಕಾರ್ಯ ನೀತಿ ಸಂಸ್ಥೆಯಿಂದ ಅರ್ಜಿ ಆಹ್ವಾನಿಸಲಾಗಿದೆ | ಅರ್ಜಿ ಸಲ್ಲಿಸುವ ಅವಧಿ  ದಿ 31-07-2020 ರ ವರೆಗೆ ವಿಸ್ತರಿಸಲಾಗಿದೆ

ನೋಟಿಫಿಕೇಷನ್‌

ಅರ್ಜಿ

ಅವಧಿ ವಿಸ್ತರಿಸಲಾಗಿದೆ

5 ವಿತ್ತೀಯ ಕಾರ್ಯ ನೀತಿ ಸಂಸ್ಥೆಯ ಆರ್ ಎಫ್, ಆರ್ ಎ ಮತ್ತು ಆರ್ ಸಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ

ನೋಟಿಫಿಕೇಷನ್

ಅರ್ಜಿ

4 ವಿತ್ತೀಯ ಕಾರ್ಯ ನೀತಿ ಸಂಸ್ಥೆಯ  ನೂತನ ಜಾಲತಾಣ   https://fpibengaluru.karnataka.gov.in/ ಅನ್ನು ನಿರ್ದೇಶಕರು (ವಿಕಾಸಂ) ಇವರು ದಿನಾಂದ 19-05-2020 ರಂದು ಪ್ರಾರಂಭಿಸಿದರು ವೀಕ್ಷಿಸಿ
3 2020-21 ವಿತ್ತೀಯ ಕಾರ್ಯನೀತಿ ಸಂಸ್ಥೆ (ವಿಕಾಸಂ)ಯ ಆನ್‌ಲೈನ್‌ ಪ್ರಶಿಕ್ಷಣ ಕಾರ್ಯಕ್ರಮಕ್ಕೆ (Internship) ಅರ್ಜಿ ಆಹ್ವಾನ (ಆನ್‌ಲೈನ್‌ ಪ್ರಶಿಕ್ಷಣ ಕಾರ್ಯಕ್ರಮಕ್ಕಾಗಿ ಅರ್ಜಿ ಸ್ವೀಕೃತಿ ದಿನಾಂಕವನ್ನು 31 ಮೇ 2020 ರ ವರೆಗೆ ವಿಸ್ತರಿಸಲಾಗಿದೆ) / ಅರ್ಜಿ ನಮೂನೆ   ವೀಕ್ಷಿಸಿ
2 08,ಜನವರಿ 2020 - ಟ್ಯಾಗ್‌ ಮೀಟಿಂಗ್‌ ಆಫ್‌ ಯೂನಿಸೆಫ್‌ ಪ್ರಾಜೆಕ್ಟ್ ವೀಕ್ಷಿಸಿ
1 18 ನೇ ಸೆಪ್ಟೆಂಬರ್, 2019 – ಟ್ಯಾಗ್ ಮೀಟಿಂಗ್ ಆಫ್ ಯೂನಿಸೆಫ್ ಪ್ರಾಜೆಕ್ಟ್ ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 19-08-2022 04:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿತ್ತೀಯ ಕಾರ್ಯ ನೀತಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080